ಸೇವಾ ಸದನ

ನಾವು ಏಪ್ರಿಲ್ 2011 ರಂದು ಭೇಟಿ ನೀಡಿದ್ದು ಬೆಂಗಳೂರಿನ ಸೇವಾ ಸದನ ಎಂಬಸಂಸ್ಥೆಗೆ. ಇಲ್ಲಿ ಸುಮಾರು 70 ಮಕ್ಕಳು ಇದ್ದಾರೆ. ತಾಯಿ ಅಥವಾ ತಂದೆ ಇರುವಹೆಣ್ಣು ಮಕ್ಕಳಿಗೆ ಸೇವಾ ಸದನ ಆಶ್ರೆಯ ನೀಡಿದೆ. ಇಲ್ಲಿ ಪುಟ್ಟ ಮಕ್ಕಳಿಂದ 10 ನೇತರಗತಿ ಓದುವ ಮಕ್ಕಳವರೆಗೂ ಇದ್ದಾರೆ . ನಾವು 2 ಬಾರಿ ಬೀಟಿ ನೀಡಿದಾಗಅಕ್ಕಿ,ಬೇಳೆ, ಕಾಯಿ - ಪಲ್ಯ ಮತ್ತು ಹಣ್ಣು ತೆಗೆದುಕೊಂಡು ಹೋಗಿದ್ದೆವು.

ಇಲ್ಲಿನ ಎಲ್ಲ ಮಕ್ಕಳ ಜೀವನವು ವಿದ್ಯೆ, ಆರೋಗ್ಯ ಎಲ್ಲವನ್ನು ಕೊಟ್ಟು ಸದಾಸುಖವಾಗಿ ಸಂತೋಷವಾಗಿಇರಲೆಂದು ತುಂಬು ಹೃದಯದಿಂದ ಆಶಿಸುತ್ತೇವೆ.

- ಓ ನನ್ನ ಚೇತನಾ