ಅನಾಥಶಿಶು ಸೇವಾಶ್ರಮ

ನಾವು ಏಪ್ರಿಲ್ 2011 ರಂದು ಭೇಟಿ ನೀಡಿದ್ದು ಬೆಂಗಳೂರಿನ ಅನಾಥಶಿಶುಸೇವಾಶ್ರಮ ಎಂಬ ಸಂಸ್ಥೆಗೆ. ಇಲ್ಲಿ ಸುಮಾರು 50 ಮಕ್ಕಳು ಇದ್ದಾರೆ. ತಾಯಿಅಥವಾ ತಂದೆ ಇರುವ ಮಕ್ಕಳಿಗೆ ಅನಾಥಶಿಶು ಸೇವಾಶ್ರಮ ಆಶ್ರೆಯ ನೀಡಿದೆ. ಇಲ್ಲಿಪುಟ್ಟ ಮಕ್ಕಳಿಂದ 7ನೇ ತರಗತಿ ಓದುವ ಮಕ್ಕಳವರೆಗೂ ಇದ್ದಾರೆ. ನಾವು ಬೀಟಿನೀಡಿದಾಗ ಅಕ್ಕಿ,ಬೇಳೆ, ಕಾಯಿ-ಪಲ್ಯ ತೆಗೆದುಕೊಂಡು ಹೋಗಿದ್ದೆವು.

ಇಲ್ಲಿನ ಎಲ್ಲ ಮಕ್ಕಳ ಜೀವನವು ವಿದ್ಯೆ, ಆರೋಗ್ಯ ಎಲ್ಲವನ್ನು ಕೊಟ್ಟು ಸದಾಸುಖವಾಗಿ ಸಂತೋಷವಾಗಿಇರಲೆಂದು ತುಂಬು ಹೃದಯದಿಂದ ಆಶಿಸುತ್ತೇವೆ.

- ಓ ನನ್ನ ಚೇತನಾ