ಅಭಿಲಶ್ರಾಯಂ

ನಾವು ಜನವರಿ 2, 2011 ರಂದು ಭೇಟಿ ನೀಡಿದ್ದು ಬೆಂಗಳೂರಿನ ಅಭಿಲಶ್ರಾಯಂಎಂಬ ಸಂಸ್ಥೆಗೆ. ಇಲ್ಲಿ 16 ಮಕ್ಕಳು ಮತ್ತು 4 ಕೇರ್-ಟೆಕರ್ ಇದ್ದಾರೆ. ತಾಯಿ ಅಥವಾತಂದೆ ಇರುವ ಮಕ್ಕಳಿಗೆ ಅಭಿಲಶ್ರಾಯಂ ಆಶ್ರೆಯ ನೀಡಿದೆ.

ನಾವು ಮಕ್ಕಳಿಗಾಗಿ ತೆಗೆದುಕೊಂಡು ಹೋಗಿದ್ದ ಸಲ್ಪ ಕೇಕ್ ಮತ್ತುಚಾಕಲೇಟ್, ಪೆನ್ಸಿಲ್-ಪೌಚ್ ಹಾಗು ಅವರಿಗೆ ಉಪಯೋಗವಾಗುವ ಪುಸ್ತಕಗಳನ್ನುಕೊಟ್ಟು ಅವರ ಜೊತೆ ಆಟವಾಡಿಕೊಂಡು ಅಲ್ಲಿಂದ ಹೊರಟೆವು.

ನಾವು ಮಕ್ಕಳಿಗೆ ವಿದ್ಯೆ, ಆರೋಗ್ಯ ಎಲ್ಲವನ್ನು ಕೊಟ್ಟು ಸದಾ ಸಂತೋಷವಾಗಿ, ಸುಖವಾಗಿ ಇರಲೆಂದು ತುಂಬು ಹೃದಯದಿಂದ ಆಶಿಸುತ್ತೇವೆ.

- ಓ ನನ್ನ ಚೇತನಾ